Excel PU College

EXCEL PU COLLEGE

educate to elevate

A UNIT OF INFINITY LEARNING FOUNDATION

ದಿನಾಂಕ 30-10-2022ರಂದು ಆಯೀಜಿಸಲಾಗಿದ್ದ ‘ಅಕ್ಷರೋತ್ಸವ’ ರಾಜ್ಯಮಟ್ಟದ ‘ಸಾಹಿತ್ಯ ಮತ್ತು ಸಾಂಸ್ಕøತಿಕ ಉತ್ಸವ’ ದಂದು ಬೆಂಗಳೂರು ‘ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯರಾದ ಶ್ರೀ ಕೇಶವ್ ಬಂಗೇರ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಶಲತಾ, ಬೆಳ್ತಂಗಡಿಯ ಉದ್ಯಮಿಗಳಾದ ಶ್ರೀ ಶಮಂತ್ ಕುಮಾರ್ ಜೈನ್‍ರವರು ಪಾಲ್ಗೊಂಡಿದ್ದರು. ಗಣ್ಯರನ್ನು ಕಾಲೇಜಿನ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವು ಕಾವ್ಯವಾಚನ, ನೃತ್ಯ ಕಲಾಕುಂಚಗಳನ್ನು ಒಳಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಗೋಕಾರ್ಕ ಜಿ.ಎಸ್.ಎಸ್ ಮಹಾವಿದ್ಯಾಲಯದ ಪ್ರೊ. ಡಾ. ವಿಜಯಲಕ್ಷ್ಮಿ ಬಸವರಾಜ್ ಪಲೋಟಿಯವರು ಉಪಸ್ಥಿತರಿದ್ದರು. ಮುಖ್ಯ ಭಾಷಣಕಾರರಾಗಿ ಕಾಸರಗೋಡು ಸರಕಾರಿ ಮಲ್ಲಮೂಲೆಯವರು ಉಪಸ್ಥಿತರಿದ್ದರು.

ಕೊನೆಗೆ ಖ್ಯಾತ ಕಾಮಿಡಿ ನಾಟಕ ‘ಮೂರುಮುತ್ತು’ ಪ್ರದರ್ಶನಗೊಂಡಿತು

Leave a Reply

Register Now