Excel PU College

EXCEL PU COLLEGE

educate to elevate

A UNIT OF INFINITY LEARNING FOUNDATION

ಎಕ್ಸೆಲ್ ಕಾಲೇಜಿನ ವತಿಯಿಂದ ‘ ಸುವರ್ಣ ದಿಕ್ಸೂಚಿ’ ಎಂಬ ಕಾರ್ಯಕ್ರಮ ನಡೆಯಿತು. ಚಿನ್ಮಯಿ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಪುಷ್ಪರಾಜ್ ಉಜಿರೆ, ಶ್ರೀ ಧ.ಮಂ.ಕಾಲೇಜಿನ ಪ್ರೊ. ಪ್ರಕಾಶ್ ಪ್ರಭು, ಕುವೆಟ್ಟು ಗ್ರಾಂ ಪಂಚಾಯತ್‍ನ ಪಿ.ಡಿ.ಒ, ಅಧ್ಯಕ್ಷರಾದ ಶ್ರೀಮತಿ ಆಶಲತ, ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿಯವರು ಉಪಸ್ಥಿತರಿದ್ದರು

Leave a Reply

Register Now